E-Swathu ಹೊಸ ನಿಯಮ: 15 ದಿನದಲ್ಲಿ ಇ-ಸ್ವತ್ತು ಕಡ್ಡಾಯ | ಗ್ರಾಮಠಾಣಾ ಮನೆಗಳಿಗೆ ಇ-ಖಾತಾ, 11B ಅರ್ಜಿ ಅವಧಿ ವಿಸ್ತರಣೆ
E-Swathu ಹೊಸ ನಿಯಮ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ಪ್ರಕ್ರಿಯೆ ಮತ್ತಷ್ಟು ಸರಳ | 15 ದಿನದಲ್ಲಿ ಸೇವೆ ನೀಡದಿದ್ದರೆ PDO ವಿರುದ್ಧ ಕ್ರಮ ಗ್ರಾಮೀಣ ಆಸ್ತಿ ಮಾಲೀಕರಿಗೆ ಸರ್ಕಾರದ ಮಹತ್ವದ ನಿರ್ಧಾರ; ಗ್ರಾಮಠಾಣಾ ಮನೆಗಳಿಗೆ ಇ-ಖಾತಾ, 11B ಅರ್ಜಿ ಅವಧಿ ವಿಸ್ತರಣೆ ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆ ಮತ್ತು ಜಾಗಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಸುಲಭವಾಗಿ ಪಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ … Read more