LPG Cylinder ಬುಕ್ ಮಾಡಿದ್ರೆ ₹200 ಫ್ರೀ! ಈ ಟ್ರಿಕ್ ಗೊತ್ತಾ?
LPG Cylinder: LPG ಸಿಲಿಂಡರ್ ಬುಕಿಂಗ್ಗೆ ಬಂಪರ್ ಆಫರ್.! 200 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯುವ ಸುಲಭ ವಿಧಾನ – ಪೇಟಿಎಂ ಜನರಿಗೆ ದೊಡ್ಡ ಉಳಿತಾಯ! ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರಿಂದ ಕಂಗಾಲಾಗಿರುವ ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಸಿಹಿಸುದ್ದಿ. ಪ್ರಮುಖ ಡಿಜಿಟಲ್ ಪಾವತಿ ವೇದಿಕೆ ಪೇಟಿಎಂ ತನ್ನ ಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ ಬುಕಿಂಗ್ನಲ್ಲಿ 200 ರೂಪಾಯಿ ಕ್ಯಾಶ್ಬ್ಯಾಕ್ ಆಫರ್ ಘೋಷಿಸಿದೆ. ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್ ಅಥವಾ ಇಂಡೇನ್ ಗ್ಯಾಸ್ ಯಾವುದೇ ಕಂಪನಿಯ ಸಿಲಿಂಡರ್ ಬುಕ್ … Read more